ಕೆನ್ನೆ ಮೇಲೊಂದು ಮಳೆಹನಿ ಬಿದ್ದಾಗ...
Tuesday, May 03, 2011
ಮರಳಿನಲ್ಲಿ ಬಿದ್ದ ಮಳೆಹನಿಗಳು
ಕಳೆದು ಹೋಗುತ್ತವೆ ನಮ್ಮ ಕನಸು,
ಕನವರಿಕೆ, ನೆನಪು ಮತ್ತು
ಅಂತರ್ಮುಖಿ ಸಂವಾದಗಳು
ಪ್ರತಿಮೆ, ಉಪಮೆ, ರೂಪಕಗಳಲ್ಲಿ
ಮರಳಿನಲ್ಲಿ ಬಿದ್ದ ಮಳೆಹನಿಗಳಂತೆ
ಸ್ವಪ್ನದಲಿ ಕೊಟ್ಟ ಮುತ್ತಿನಂತೆ
ಹೃದಯದ ದಟ್ಟ ತಿಮಿರದಲ್ಲಿ
ಆಗಾಗ ಮೂಡುವ ರಾಗಗಳಂತೆ!
-ಪ್ರಸನ್ನ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment